Terms and Conditionsನಿಯಮ ಮತ್ತು ಷರತ್ತುಗಳು

  1. ದಾರಿತಪ್ಪಿಸುವ ತಪ್ಪು ಅಥವಾ ಸುಳ್ಳು ಮಾಹಿತಿಗಳ ಆಧಾರದಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುವುದು ಅಥವಾ ಪ್ರವೇಶಪಡೆಯುವುದು ಅನರ್ಹತೆಗೆ ಕಾರಣವಾಗುತ್ತದೆ.
  2. ಕೋರ್ಸ್ ನ ಶುಲ್ಕದ ಪೂರ್ಣಮೊತ್ತವನ್ನು ದಾಖಲಾತಿ ಸಮಯದಲ್ಲೇ ಪಾವತಿಸಬೇಕಲ್ಲದೆ, ಒಮ್ಮೆ ಪಾವತಿಸಿದ ಹಣವನ್ನು ಮತ್ತೆ ಹಿಂತಿರುಗಿಸಲಾಗುವುದಿಲ್ಲ.
  3. ಅಭ್ಯರ್ಥಿಗಳ ದೈನಂದಿನ ಹಾಜರಿ ಕಡ್ಡಾಯವಾಗಿರುತ್ತದೆ.
  4. ಅಭ್ಯರ್ಥಿಗಳು ಶಿಸ್ತು, ಸಮಯ ಪಾಲನೆ ಮತ್ತು ವರ್ತನೆಗಳಿಗೆ ಸಂಬಂಧಿಸಿದ ಅಕಾಡೆಮಿಯ ನೀತಿ-ನಿಯಮಗಳಂತೆ ನಡೆದುಕೊಳ್ಳಬೇಕು.
  5. ಅಧ್ಯಯನ ಸಾಮಗ್ರಿಗಳ ಜೊತೆ ತರಬೇತಿಯ ಎಲ್ಲ ಅಂಶಗಳೂ ಅಕಾಡೆಮಿಯ ವಿಶೇಷಸ್ವಾಮ್ಯಕ್ಕೊಳಪಟ್ಟಿವೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅವುಗಳನ್ನು ಯಾವುದೇ ರೀತಿಯಲ್ಲಿ ವರ್ಗಾವಣೆ ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
  6. ಅಕಾಡೆಮಿಯ ವಠಾರದಲ್ಲಿ ಧೂಮಪಾನ, ಮಧ್ಯಪಾನ ಅಥವಾ ಮಾದಕ ವಸ್ತುಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  7. ಅಕಾಡೆಮಿಯ ಯಾವುದೇ ಸಿಬ್ಬಂದಿಯ ಜೊತೆ ದುರ್ವರ್ತನೆಯು ಅನರ್ಹತೆಗೆ ದಾರಿ ಮಾಡುತ್ತದೆ.
  8. ಎಲ್ಲ ದಾವೆಗಳೂ ಬೆಂಗಳೂರು ನಗರ ವ್ಯಾಪ್ತಿಗೆ ಒಳಪಟ್ಟಿರುತ್ತವೆ.
  9. ಅಕಾಡೆಮಿಯು ಯಾವುದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಅಭ್ಯರ್ಥಿಗಳ ಗುಂಪಿನ ಪರವಾಗಿ ಪ್ರಚಾರ ಕೈಗೊಳ್ಳುವುದಿಲ್ಲ. ಅದೇ ರೀತಿ ಅಕಾಡೆಮಿಯು ಆಯ್ಕೆ ಪ್ರಕ್ರಿಯೆಗೆ ಯಾವುದೇ ಅಧಿಕಾರಿಯ ಮೇಲೆ ಪ್ರಭಾವಬೀರಲು ಹೋಗುವುದಿಲ್ಲ.
  1. Seeking or securing admission based on misleading or false information will lead to disqualification.
  2. Course fee should be paid in full at the time of admission only and is not refundable once paid.
  3. Daily attendance is compulsory.
  4. Candidates should abide by the rules of discipline, punctuality and conduct as imposed by the academy.
  5. All aspects of coaching including study material are exclusive property of the Academy. Transfer or sale of such material by any means to any individual or organisation is prohibited.
  6. Smoking, consumption of alcohol or drugs of any kind within the campus is strictly prohibited.
  7. Misconduct with any staff member of the Academy will lead to disqualification.
  8. All litigation will be in the jurisdiction of Bengaluru city.
  9. The Academy will not undertake any canvassing for a particular candidate or group of candidates. The Academy will also not undertake influencing any authority concerning the selection process in the department or government.